[00:19.98] ಯಾಕಮ್ಮ ನಗ್ತೀಯ ಹಿಂಗ್ಯಾಕೆ ಕೊಲ್ತಿಯ, [00:24.75] ನಿನ್ ನಗು ನೋಡ್ ಬಿಟ್ಟು bulb off ಆಗೋಯ್ತು, [00:29.62] Strong ಇತ್ತು ನನ್ body, weak ಆಯ್ತು ನಿನ್ ನೋಡಿ [00:34.48] ಆಗ್ ಬಿಟ್ರೆ ನಾವ್ ಜೋಡಿ, ಕೊಲವೆರಿ ಡಿ [00:38.92] ಕೇಳೇ twinkle twinkle little star [00:41.83] ನೀನೇ ನನ್ನ super star [00:44.05] ನಾನೇ ನಿನ್ನ ರಾಜಕುಮಾರ [00:48.57] No problem ನಿನ್ನ height-u ಸ್ವಲ್ಪ ಜಾಸ್ತಿನೇ [00:54.48] No problem ನಿನ್ನ waiting list ಅಲ್ಲಿ ನಾನಿದ್ರೂನೂ [00:58.59] No problem ನಿನ್ನ heart ಅಲ್ಲಿ ಜಾಗ ಕೊಟ್ರೆ [01:03.48] Life long ಅಲ್ಲೇ ನಾನು ಜಾಂಡ ಊದ್ತೀನೇ [01:08.33] Strong ಇತ್ತು ನನ್ body, weak ಆಯ್ತು ನಿನ್ ನೋಡಿ [01:12.82] ಆಗ್ ಬಿಟ್ರೆ ನಾವ್ ಜೋಡಿ, ಕೊಲವೆರಿ ಡಿ [01:17.79] (Everybody listen to my love beat [01:20.39] I am lost and my heart ಹಾಡುತೈತೆ [01:22.60] I don't want ಅಂದ್ರೂ love ಅಗುತೈತೆ [01:24.90] ಶಿವರಾಜ್ಕುಮಾರು ನಮ್ missಯಿಗೆ ಢಮಾರ್) [01:27.44] [01:36.96] Love schoolಯಿಗೆ [01:39.23] ನೀ teacher ಆದರೆ [01:41.77] Front bench ಅಲಿ ನಾ student ಆಗುವೆ [01:46.62] ರಾಮಂಗಾಗಿ ಸೀತಾ ಶಿವುಗಾಗಿ ಗೀತಾ [01:50.86] ನಂಗೆ ನೀನು ಸ್ವಂತ [01:53.35] ಬಾ military hotelಅಲ್ ಮುದ್ದೆ ತಿನ್ನೋಣ [01:58.09] No problem [01:59.27] (No problem) [02:00.47] ನಿಂಗೆ flash back-u ಇದ್ರೂನು [02:02.97] No problem [02:04.47] (No problem) [02:04.92] ನನ್ನ ATM ಮಾಡ್ಕೊಂಡ್ರೂನು [02:07.61] No problem [02:09.05] (No problem) [02:09.95] ನಿನ್ನ mummy daddy ನೋ ಅಂದ್ರುನೂ [02:12.88] ಅವರ ಕಾಲಿಗ್ ಬಿದ್ದಾದ್ರೂನೂ ಒಪ್ಸಿ ಕೋಳ್ತೀನೆ [02:17.75] Strong ಇತ್ತು ನನ್ body, weak ಆಯ್ತು ನಿನ್ ನೋಡಿ [02:22.69] ಆಗ್ ಬಿಟ್ರೆ ನಾವ್ ಜೋಡಿ [02:26.22] ಡಿ [02:27.08] [03:05.59] ನಿನ್ನ ಸೆಲ್ಲಿಗೆ ನಾ headphone ಆಗುವೆ [03:10.04] ನೀ ಕಟ್ಟೋ billಯಿಗೆ ನಾ ಸಾಲ ಮಾಡುವೆ [03:14.88] सपनो की रानी ಹತ್ತು ನನ್ನ ದೋಣಿ [03:20.26] ಬೇಕಿಲ್ಲ ಏಣಿ ನೀರಿಲ್ದೆ ಇರೋ ನದಿ ದಾಟೋನ್ವೇ [03:26.84] No problem [03:28.18] (No problem) [03:29.08] ನಿನ್ನ color ಸ್ವಲ್ಪ ಜಾಸ್ತಿನೇ [03:31.46] No problem [03:32.97] (No problem) [03:33.86] ನೀನು ಅರೇಬೀಯನ್ ಟಗರಾದ್ರು [03:36.66] No problem [03:38.06] (No problem) [03:38.82] ನೀನು ಒಪ್ದೆ ಗಿಪ್ದೆ ಇದ್ಬುಟ್ರೆ [03:41.60] ನಾನ್ TV nine live ಅಲ್ಲಿ ಕೂತು ಬಾಯ್ ಬಡ್ಕೊತಿನೇ [03:46.54] Strong ಇತ್ತು ನನ್ body, weak ಆಯ್ತು ನಿನ್ ನೋಡಿ [03:51.25] ಆಗ್ ಬಿಟ್ರೆ ನಾವ್ ಜೋಡಿ, ಕೊಲವೆರಿ ಡಿ [03:58.05]