| [00:19.98] |
ಯಾಕಮ್ಮ ನಗ್ತೀಯ ಹಿಂಗ್ಯಾಕೆ ಕೊಲ್ತಿಯ, |
| [00:24.75] |
ನಿನ್ ನಗು ನೋಡ್ ಬಿಟ್ಟು bulb off ಆಗೋಯ್ತು, |
| [00:29.62] |
Strong ಇತ್ತು ನನ್ body, weak ಆಯ್ತು ನಿನ್ ನೋಡಿ |
| [00:34.48] |
ಆಗ್ ಬಿಟ್ರೆ ನಾವ್ ಜೋಡಿ, ಕೊಲವೆರಿ ಡಿ |
| [00:38.92] |
ಕೇಳೇ twinkle twinkle little star |
| [00:41.83] |
ನೀನೇ ನನ್ನ super star |
| [00:44.05] |
ನಾನೇ ನಿನ್ನ ರಾಜಕುಮಾರ |
| [00:48.57] |
No problem ನಿನ್ನ height-u ಸ್ವಲ್ಪ ಜಾಸ್ತಿನೇ |
| [00:54.48] |
No problem ನಿನ್ನ waiting list ಅಲ್ಲಿ ನಾನಿದ್ರೂನೂ |
| [00:58.59] |
No problem ನಿನ್ನ heart ಅಲ್ಲಿ ಜಾಗ ಕೊಟ್ರೆ |
| [01:03.48] |
Life long ಅಲ್ಲೇ ನಾನು ಜಾಂಡ ಊದ್ತೀನೇ |
| [01:08.33] |
Strong ಇತ್ತು ನನ್ body, weak ಆಯ್ತು ನಿನ್ ನೋಡಿ |
| [01:12.82] |
ಆಗ್ ಬಿಟ್ರೆ ನಾವ್ ಜೋಡಿ, ಕೊಲವೆರಿ ಡಿ |
| [01:17.79] |
(Everybody listen to my love beat |
| [01:20.39] |
I am lost and my heart ಹಾಡುತೈತೆ |
| [01:22.60] |
I don't want ಅಂದ್ರೂ love ಅಗುತೈತೆ |
| [01:24.90] |
ಶಿವರಾಜ್ಕುಮಾರು ನಮ್ missಯಿಗೆ ಢಮಾರ್) |
| [01:27.44] |
|
| [01:36.96] |
Love schoolಯಿಗೆ |
| [01:39.23] |
ನೀ teacher ಆದರೆ |
| [01:41.77] |
Front bench ಅಲಿ ನಾ student ಆಗುವೆ |
| [01:46.62] |
ರಾಮಂಗಾಗಿ ಸೀತಾ ಶಿವುಗಾಗಿ ಗೀತಾ |
| [01:50.86] |
ನಂಗೆ ನೀನು ಸ್ವಂತ |
| [01:53.35] |
ಬಾ military hotelಅಲ್ ಮುದ್ದೆ ತಿನ್ನೋಣ |
| [01:58.09] |
No problem |
| [01:59.27] |
(No problem) |
| [02:00.47] |
ನಿಂಗೆ flash back-u ಇದ್ರೂನು |
| [02:02.97] |
No problem |
| [02:04.47] |
(No problem) |
| [02:04.92] |
ನನ್ನ ATM ಮಾಡ್ಕೊಂಡ್ರೂನು |
| [02:07.61] |
No problem |
| [02:09.05] |
(No problem) |
| [02:09.95] |
ನಿನ್ನ mummy daddy ನೋ ಅಂದ್ರುನೂ |
| [02:12.88] |
ಅವರ ಕಾಲಿಗ್ ಬಿದ್ದಾದ್ರೂನೂ ಒಪ್ಸಿ ಕೋಳ್ತೀನೆ |
| [02:17.75] |
Strong ಇತ್ತು ನನ್ body, weak ಆಯ್ತು ನಿನ್ ನೋಡಿ |
| [02:22.69] |
ಆಗ್ ಬಿಟ್ರೆ ನಾವ್ ಜೋಡಿ |
| [02:26.22] |
ಡಿ |
| [02:27.08] |
|
| [03:05.59] |
ನಿನ್ನ ಸೆಲ್ಲಿಗೆ ನಾ headphone ಆಗುವೆ |
| [03:10.04] |
ನೀ ಕಟ್ಟೋ billಯಿಗೆ ನಾ ಸಾಲ ಮಾಡುವೆ |
| [03:14.88] |
सपनो की रानी ಹತ್ತು ನನ್ನ ದೋಣಿ |
| [03:20.26] |
ಬೇಕಿಲ್ಲ ಏಣಿ ನೀರಿಲ್ದೆ ಇರೋ ನದಿ ದಾಟೋನ್ವೇ |
| [03:26.84] |
No problem |
| [03:28.18] |
(No problem) |
| [03:29.08] |
ನಿನ್ನ color ಸ್ವಲ್ಪ ಜಾಸ್ತಿನೇ |
| [03:31.46] |
No problem |
| [03:32.97] |
(No problem) |
| [03:33.86] |
ನೀನು ಅರೇಬೀಯನ್ ಟಗರಾದ್ರು |
| [03:36.66] |
No problem |
| [03:38.06] |
(No problem) |
| [03:38.82] |
ನೀನು ಒಪ್ದೆ ಗಿಪ್ದೆ ಇದ್ಬುಟ್ರೆ |
| [03:41.60] |
ನಾನ್ TV nine live ಅಲ್ಲಿ ಕೂತು ಬಾಯ್ ಬಡ್ಕೊತಿನೇ |
| [03:46.54] |
Strong ಇತ್ತು ನನ್ body, weak ಆಯ್ತು ನಿನ್ ನೋಡಿ |
| [03:51.25] |
ಆಗ್ ಬಿಟ್ರೆ ನಾವ್ ಜೋಡಿ, ಕೊಲವೆರಿ ಡಿ |
| [03:58.05] |
|